

ಶಿಕ್ಷಕರಾದ ರೀಗಾನ್ ಅವರಿಗೆ ಬಿಳ್ಕೊಡುಗೆ ಸಮಾರಂಭ
ಯಲಹಂಕ. ದಿನಾಂಕ 02. 02 2026 ರಂದು G u P S ಶಾಲೆ ಕೋಗಿಲು ಬಡಾವಣೆಯಲ್ಲಿ ಶಿಕ್ಷಕರಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸಿ. ನಿವೃತ್ತಿ ಹೊಂದಿರುತ್ತಾರೆ ಈ ಸಂದರ್ಭದಲ್ಲಿ ಅವರ ಸೇವೆಗೆ ಗ್ರಾಮಸ್ಥರು ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದರು ಈ ಸಂದರ್ಭದಲ್ಲಿ ಶಿಕ್ಷಕರಾದ ಆಂಜನಪ್ಪ ಅಮಾನುಲ್ಲಾ ಅಲ್ಲಾ ಆಫೀಸ್ ಖಾನ್ ಸಾಬ್ ಇನ್ನು ಅನೇಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಬಿಳ್ಕೊಡುಗೆ ಸಮಾರಂಭ ಬಹಳ ಸಂಭ್ರಮದಿಂದ ಆಚರಿಸಿದರು
