Post navigation ಸ್ವತಂತ್ರ ದಿನಾಚರಣೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಜಕ್ಕೂರು ವಾರ್ಡ್ ನಂಬರ್ 5 ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜೇಶ್ ರವರು ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ನೀಡಿದರು ಸಿಹಿ ತಿಂಡಿ ಹಂಚಿದರು ಈ ಸಂದರ್ಭದಲ್ಲಿ ಬಡಾವಣೆಯ ರಾಜೇಶ್ ರವರು ಹಾಗೂ ಯಲಹಂಕ ಆರಕ್ಷಕ ಠಾಣೆಯ ಪ್ರಕಾಶ್ ರವರು ರೋಹಿತ್ ರವರು ಮಂಜು ಇನ್ನು ಅನೇಕರು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು ಮಕ್ಕಳು ಬಹಳ ಖುಷಿ ಪಟ್ಟರು ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಕೃಷ್ಣ ಲೀಲಾ ಗ್ರಾಂಡ್ ಹೋಟೆಲ್ ( ರೇವ ಕಾಲೇಜ್ ಸರ್ಕಲ್ ). ಪ್ರತಿ ವರ್ಷವೂ ಸ್ವತಂತ್ರ ದಿನದಂದು ಹೋಟೆಲ್ ಮಾಲೀಕರು ಕೆಲಸ ಮಾಡುವ ಎಲ್ಲರಿಗೂ ಸ್ವತಂತ್ರದ ಚಿಹ್ನೆ ಇರುವ ಬಟ್ಟೆಗಳನ್ನು ಕೊಡುತ್ತಾರೆ ಪ್ರತಿಯೊಬ್ಬರು ಬಟ್ಟೆಗಳು ಹಾಕಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಾರೆ ಹೋಟೆಲಿನಲ್ಲಿ ಸ್ವಾತಂತ್ರ ದಿನದಂದು ಹಬ್ಬದ ವಾತಾವರಣ ಸೃಷ್ಟಿ ಇರುತ್ತದೆ