Post navigation ಸ್ವತಂತ್ರ ದಿನಾಚರಣೆ ಯಲಹಂಕ ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ. ಕೋಗಿಲು ಬಡಾವಣೆಯ ರಾಜೇಶ್ ರವರು ಹೇಮಂತ್ ರವರು ಮಂಜೂ ಮತ್ತು ವಾಸು ಬಂಗಾರಿ ಹಾಗೂ ಮಹಿಳೆಯರು ಗ್ರಾಮದ ಎಲ್ಲಾ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಶಾಸಕ ಪಾಟೀಲ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ