ಯಲಹಂಕ. ರಂಜಾನ್ ಈದ್ ಉಲ್ ಫಿತರ್ ಸಂದರ್ಭದಲ್ಲಿ ಅದ್ದೂರಿ ನಮಾಜ್ ಆಚರಣೆ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಯಲಹಂಕ ಕೋಗಿಲು ಬಡಾವಣೆಯಲ್ಲಿ. ದಿನಾಂಕ 21.03 2026ರಂದು. ರಂಜಾನ್ ಹಬ್ಬದ ಪ್ರಯುಕ್ತ ರಂಜಾನ್ ಈದ್ ಉಲ್ ಫಿತರ್ ನಮಾಜ್ ಮಾಡುವುದರ ಮೂಲಕ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ಇಸ್ಮಾಯಿಲ್ ಶರೀಫ್ (ನಾನು) ಹಾಗೂ ಈ ಭಾಗದ ಕಾಂಗ್ರೆಸ್ ಮುಖಂಡರು ಸಮಾಜ ಸೇವಕರು ಸೈಯದ್ ಮುನೀರ್ ಬೆಳೆಹಳ್ಳಿ ಹೇಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *