



















ಯಲಹಂಕ. ಶ್ರೀನಿವಾಸ್ ರವರ ಹುಟ್ಟು ಹಬ್ಬವನ್ನು ಶ್ರೀ ರಾಯರ ಬೃಂದಾವನ ಫಾರ್ಮ್ ಲ್ಯಾಂಡ್ ಸಂಸ್ಥಾಪಕರು ಹಾಗೂ. ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಆಚರಣೆ. ಮಾಡಲಾಯಿತು ಈ ಸಂದರ್ಭದಲ್ಲಿ ಪುರುಷೋತ್ತಮ್ ರವರ ಹುಟ್ಟುಹಬ್ಬವನ್ನು ಸಹ. ಆಚರಣೆ ಮಾಡಲಾಯಿತು ಎಲ್ಲರೂ. ಶುಭಕೋರಿ ಆಶೀರ್ವದಿಸಿ. ಕೇಕ್ ಕಟ್ ಮಾಡಿ. ರೆಸ್ಟೋರೆಂಟ್ ನಲ್ಲಿ. ಔಟಣಕೂಟ/ಊಟವನ್ನು ಸವಿದರು ಈ ಸಂದರ್ಭದಲ್ಲಿ ರಾಯರ ಬೃಂದಾವನ ಫಾರ್ಮ್ ಲ್ಯಾಂಡಿನ ಸಂಸ್ಥಾಪಕರಾದ ಮಂಜುನಾಥ್ ಸೇರಿದಂತೆ ಆತ್ಮೀಯ ಬಂಧು ಮಿತ್ರರು. ಭಾಗವಹಿಸಿ ಶ್ರೀನಿವಾಸ್ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಶುಭ ಹಾರೈಸಿದರು ಮುಂದಿನ ದಿನಗಳಲ್ಲಿ ಇನ್ನು ಬಹಳ ವಿಜೃಂಭಣೆಯಿಂದ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲೆಂದು ಎಲ್ಲರೂ ಆಶಿಸಿದರು ಈ ಕಾರ್ಯಕ್ರಮ ಮಾಡಲು ರಾಘವೇಂದ್ರ ಅವರು ಮುಂದಾಳತ್ವ ವಹಿಸಿದರು
