ಸಿ ಎಚ್ ಬಿ ಗ್ರೂಪ್ಸ್ ಚಂದ್ರು ಕಾಂಗ್ರೆಸ್ ಮುಖಂಡರು ಪಟಾಕಿ ಹಾಗೂ ಸಿಹಿ ತಿಂಡಿ ವಿತರಣೆ
ಯಲಹಂಕ: ಸಿ ಎಚ್ ಬಿ ಗ್ರೂಪ್ಸ್ ಸಂಸ್ಥಾಪಕರಾದ. ಚಂದ್ರು ಕಾಂಗ್ರೆಸ್ ಮುಖಂಡರು (ಚೊಕ್ಕನಹಳ್ಳಿ) ದೀಪಾವಳಿ ಹಬ್ಬದ ಪ್ರಯುಕ್ತ ಸಿ ಎಚ್ ಬಿ ಗ್ರೂಪ್ಸ್ ಸದಸ್ಯರ ಮಕ್ಕಳಿಗೆ ಪಟಾಕಿ ಹಾಗೂ ಸಿಹಿ ತಿಂಡಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ನರಸಿಂಹ ಗಜೇಂದ್ರ ನಾಗರಾಜ್ ಸುರೇಶ್ ಚೌಡಪ್ಪ ಮೂರ್ತಿ ಸೇರಿದಂತೆ ಸದಸ್ಯರು ಹಾಜರಿದ್ದರು

Leave a Reply

Your email address will not be published. Required fields are marked *