Post navigation ರುಕ್ಮಿಣಿ ನಗರ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಗಾಗಿ ನೂಕು ನುಗ್ಗಲು ಜನಗಳು ತಮ್ಮ ಕೆಲಸಗಳನ್ನು ಬಿಟ್ಟು ಅಕ್ಕಿ ಗಾಗಿ ದಿನವಿಡೀ ನಿಂತುಕೊಳ್ಳುತ್ತಿದ್ದಾರೆ ಆದ್ದರಿಂದ ರುಕ್ಮಿಣಿ ನಗರದಲ್ಲಿ ಇನ್ನು ಕೆಲವು ನ್ಯಾಯ ಬೆಲೆ ಅಂಗಡಿಗಳನ್ನು ಮಾಡಿಕೊಡಬೇಕು ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ರಘುಕುಮಾರ್ ಎಸ್ ರವರು ಆಹಾರ ಸರಬರಾಜು ಇಲಾಖೆಗೆ ತಿಳಿಸಿದ್ದಾರೆ ಯಲಹಂಕಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ. Y. C ಲಕ್ಷ್ಮೀ ನಾರಾಯಣ್ ರವರನ್ನು ನೇಮಿಸಿರಲು. ಇವರಿಗೆ ಶುಭಕೋರುವವರು. ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು ಮುಖಂಡರು ಹಾಗೂ ಆತ್ಮೀಯ ಬಂಧು ಮಿತ್ರರು