68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹಾಗೂ ಶ್ರೀ ಬನವೇಶ್ವರ ಅಧ್ಯಯನ ಪೀಠ – ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಿಗೆ ಕೊಡ ಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಕೆಳದಿ ಚೆನ್ನಮ್ಮ ರಾಜ್ಯೋತ್ಸವ ಪ್ರಶಸ್ತಿ, 2023ರ ಅಖಂಡ ಭಾರತ ಖಾದಿ ಮಹಾ ಸಂಘಟನೆಯ ಪ್ರಶಸ್ತಿ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್.ಮಳೀಮಠರವರು ಮಹಾವಿದ್ಯಾಲಯಕ್ಕೆ ಸಲ್ಲಿಸಿದ ಶೈಕ್ಷಣಿಕ ಆಡಳಿತಾತ್ಮಕ – ಸಾಮಾಜಿಕ ಸೃಜನಾತ್ಮಕ – ಎನ್.ಎಸ್ ಎಸ್ ಶಿಬಿರ – ನ್ಯಾಕ್ ಪ್ರಕ್ರಿಯೆ – ಪ್ರವೇಶಾತಿ ಪ್ರಕ್ರಿಯೆ ಘನ ಕಾರ್ಯಕ್ರಮಗಳನ್ನು ಗಮನಿಸಿ ರಾಜ್ಯೋತ್ಸವಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಘನ ಅಧ್ಯಕ್ಷತೆ ವಹಿಸಿದ್ದ ಶ್ರೀ ಬೇಲಿಮಠದ ಪೀಠಾಧ್ಯಕ್ಷರುಶಿವರುದ್ರ ಮಹಾಸ್ವಾಮಿಗಳು – ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಎಸ್ ದೊಡ್ಡಣ್ಣನವರ್ ನಿವೃತ್ತ ಪ್ರಾಂಶುಪಾಲರು ಕಬಾಡಗಿ- ಎಲ್ ಎನ್ ಮುಕುಂದರಾಜ್ ಹೆಚ್ ಎಲ್ ಪುಷ್ಪ ನಿವೇದಿತಾ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ವಿಶಿಷ್ಟತೆಯನ್ನು ಪಡೆಯಿತು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

9845085793

7349337989

Leave a Reply

Your email address will not be published. Required fields are marked *