ದಿನಾಂಕ 6-4- 2024 ರ ಶನಿವಾರ ಇಎಲ್ ಸಿ ಹಾಗೂ ಎನ್ ಎಸ್ ಎಸ್ ಘಟಕವು ಜಾಥಾದ ಮೂಲಕ ಮತದಾನ ಜಾಗೃತಿ ನಡೆಯಿಸಿ ಸಂವಾದದ ಮೂಲಕ ಏಪ್ರಿಲ್ 26ರಂದು ಮತದಾನ ಮಾಡಬೇಕೆಂದು ತಿಳುವಳಿಕೆ ನೀಡಲಾಯ್ತು – ಆಡಳಿತ ಮಂಡಳಿಯು ಜಾಧದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. – ಅಧ್ಯಕ್ಷರಾದ ಶ್ರೀ ಎಸ್ಎಸ್ ದೊಡ್ಡಣ್ಣವರ – ನಿರ್ದೇಶಕರಾದ ಶ್ರೀಚನವರಾಜ – ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮಂಜುನಾಥ – ಪ್ರಾಂಶುಪಾಲರು ಡಾ ಶೀಲಾ ದೇವಿ ಎಸ್ ಮಳಿಮಠ – ಸಂಬಾಲಕರು – ಅಂಬಾಸಿಡರ್ – ವಿದ್ಯಾರ್ಥಿಗಳು ಜಾಧವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *