









ಯಲಹಂಕ ಸುದ್ದಿ
ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ. ಶ್ರೀಮತಿ ಹೆಚ್ ಜೆ. ರೇಖಾ ಮುಖ್ಯ ಶಿಕ್ಷಕರು. ಇವರಿಗೆ. ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ. ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ. ಗಣನೀಯ ಸೇವೆ ಮಾಡಿ. ಉತ್ತಮ ಸಾಧನೆಯನ್ನು ಮಾಡಿದಂತಹ. ಇವರಿಗೆ. ತಾಲೂಕು ಮಟ್ಟದ. ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಹಾಗೂ. ಈ ಕಾರ್ಯಕ್ರಮದಲ್ಲಿ. ಮಾನ್ಯ ಶಾಸಕರಾದ. ಶ್ರೀ ಎಸ್ಆರ್ ವಿಶ್ವನಾಥ್ ರವರು. ಹಾಗೂ. ಮಾನ್ಯ ಕಂದಾಯ ಸಚಿವರಾದಂತಹ. ಶ್ರೀ ಕೃಷ್ಣ ಬೈರೇಗೌಡರವರು. ಬೆಂಗಳೂರು ಉತ್ತರ ವಲಯ;4 ಕ್ಷೇತ್ರ ಶಿಕ್ಷಣಾಧಿಕಾರಿಗಳಾದ. ಶ್ರೀಯುತ. ಡಿ ರಾಮಮೂರ್ತಿರವರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದಂತಹ. ಶ್ರೀಕೆಎಸ್ ಗಿರೀಶ್ ಅವರು. ಜಿಲ್ಲಾ. ಪಜಾತಿ ಪಪಂಗಡ. ಅಧ್ಯಕ್ಷರಾದ. ಶ್ರೀ ಭದ್ರಾ ನಾಯಕ್. ಹಾಗೂ. ತಾಲೂಕು. ಪಜಾತಿ ಪ ಪಂಗಡ. ತಾಲೂಕ್ ಅಧ್ಯಕ್ಷರಾದ. ಶ್ರೀ ಕೃಷ್ಣಮೂರ್ತಿ ಸರ್ ರವರು. ಹಾಗೂ. ಎಲ್ಲಾ ಸಂಘದ ಪದಾಧಿಕಾರಿಗಳು. ಸಿ ಆರ್. ಪಿ ವೃಂದದವರು. ಶಿಕ್ಷಕರು. ಕಾರ್ಯಕ್ರಮದಲ್ಲಿ. ಭಾಗವಹಿಸಿದ್ದರು.
ಶುದ್ಧಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಪಬ್ಲಿಕ್ ಪವರ್
ಆರ್ ಹನುಮಂತು
ಕೋಗಿಲು ಬಡಾವಣೆ ಯಲಹಂಕ
9845085793
7349337989
