ಪ್ರಸ್ತುತ ರಾಜ್ಯ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಕೃಷ್ಣ ಲೀಲಾ ಗ್ರಾಂಡ್ ಹೋಟೆಲ್ ( ರೇವ ಕಾಲೇಜ್ ಸರ್ಕಲ್ ). ಪ್ರತಿ ವರ್ಷವೂ ಸ್ವತಂತ್ರ ದಿನದಂದು ಹೋಟೆಲ್ ಮಾಲೀಕರು ಕೆಲಸ ಮಾಡುವ ಎಲ್ಲರಿಗೂ ಸ್ವತಂತ್ರದ ಚಿಹ್ನೆ ಇರುವ ಬಟ್ಟೆಗಳನ್ನು ಕೊಡುತ್ತಾರೆ ಪ್ರತಿಯೊಬ್ಬರು ಬಟ್ಟೆಗಳು ಹಾಕಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಾರೆ ಹೋಟೆಲಿನಲ್ಲಿ ಸ್ವಾತಂತ್ರ ದಿನದಂದು ಹಬ್ಬದ ವಾತಾವರಣ ಸೃಷ್ಟಿ ಇರುತ್ತದೆ Aug 17, 2023