MRW,VRW,ಹಾಗು VRW ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ನಿವೃತ್ತಿ ವೇತನ ,ಖಾಯಂಮಾತಿ ಸೇರಿದಂತೆ 10 ಬೇಡಿಕೆಗೆ ಒತ್ತಾಯ ವಿಕಲಚೇತನರಿಂದ ಜಿಲ್ಲಾದಿಕಾರಿ ಕಚೇರಿ ಮುತ್ತಿಗೆಚಿಕ್ಕಬಳ್ಳಾಪುರ : 15 ವರ್ಷಗಳಿಂದ ವಿವಿದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರಿಗೆ ಖಾಯಾಂಮಾತಿಗೊಳಿಸಬೇಕು,ನಿವೃತ್ತಿ ವೇತನ ಘೋಷಣೆ ಮಾಡಬೇಕು ಉಚಿತ ಬಸ್ ಪಾಸ್ ನೀಡಬೇಕು,ಕಚೇರಿಗಳಲ್ಲಿ ಕುಳಿತುಕೊಳ್ಳಲು ಆಸನ ಕಲ್ಪಿಸಿಕೊಡಿ ಇನ್ನೂ…