Tag: davanhali kg muniyappa

ಮಹಾ ಘಟ್ ಬಂಧನ್ ಸಬೆಗೆ 24 ಪಕ್ಷಗಳ 40ಕ್ಕೂ ಅಧಿಕ ನಾಯಕರಿಂದ ಉತ್ತಮ ಪ್ರತಿಕ್ರಿಯೆ ಕೆಎಚ್.ಮುನಿಯಪ್ಪ

ದೇವನಹಳ್ಳಿ : ಲೋಕಸಭೆ ವಿಪಕ್ಷಗಳ ಸಭೆಯಲ್ಲಿ ಬರೋಬ್ಬರಿ 24 ಪಕ್ಷಗಳ 40ಕ್ಕೂ ಅಧಿಕ ನಾಯಕರು ಭಾಗಿಯಾಗಿ ಬಿಜೆಪಿ ದುರಾಡಳಿತಕ್ಕೆ ಪ್ರಬಲ ಪೈಪೋಟಿ ನೀಡಲು ಮಹಾ ಘಟ್ ಬಂಧನ್ ಸಬೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಕೆಎಚ್.ಮುನಿಯಪ್ಪ ಅಭಿಪ್ರಾಯಿಸಿದರು. ದೇವನಹಳ್ಳಿ ತಾಲ್ಲೂಕು…