ಕಾರಹಳ್ಳಿ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿಯೋ ಅಗತ್ಯ ಮೂಲಭೂತ ಸೌಕರ್ಯಕ್ಕೆ ಒತ್ತು : ರಮೇಶ್
ಜುಲೈ-೨೬, ದೇವನಹಳ್ಳಿ, ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ನಂದಿಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಕಾರಹಳ್ಳಿ ಮಾರ್ಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತಿದ್ದು, ತೆರಿಗೆ ಮೇಲ್ದರ್ಜೆಗೇರಿಸಲು ಮತ್ತು ಕಾರಹಳ್ಳಿ ಅಭಿವೃದ್ದಿ ಅಭಿವೃದ್ದಿ ಪಡಿಸಿ ರಾಜ್ಯದಲ್ಲೇ ಮಾದರಿ ಪಂಚಾಯಿತಿ ಮಾಡುವುದಾಗಿ ಕಾರಹಳ್ಳಿ ಗ್ರಾ. ಪಂ.…