ವೀ ಕಮ್ಯೂನಿಟಿ ಸಹಯೋಗದೊಂದಿಗೆ ಬಿಬಿಎಂಪಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಹಲ್ಲಿನ ತಪಾಸಣಾ ಶಿಬಿರ.
ಯಲಹಂಕಾ 4ನೇ ಹಂತ : ದಿನಾಂಕ : 4-12-2024 ವೀ ಕಮ್ಯೂನಿಟಿ ಸಹಯೋಗದೊಂದಿಗೆ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ರಾಮಯ್ಯ ಯೂನಿವರ್ಸಿಟಿ ಅವರ ವತಿಯಿಂದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಹಲ್ಲಿನ ತಪಾಸಣಾ ಶಿಬಿರವನ್ನು ಯಲಹಂಕ…
