ದೇಶಕ್ಕೆ ಸಂವಿಧಾನ, ಸೇನೆ, ಗಡಿ, ಭೂಪಟ ನೀಡಿದ್ದು ಕಾಂಗ್ರೆಸ್ ಪಕ್ಷ : ಡಾ.ಮಂಜುನಾಥ್ ಅದ್ದೆ
ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜನಮಾನಸ ಕಾರ್ಯಕ್ರಮ : ಯಲಹಂಕ : ದೇಶಕ್ಕೆ ಸಂವಿಧಾನ, ಸೇನೆ, ಗಡಿ, ಭೂಪಟ, ಬಡವರಿಗೆ ಭೂಮಿ ಮುಂತಾದ ಮಹತ್ವದ ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಮಂಜುನಾಥ್ ಅದ್ದೆ…
