ಕನಸು ಸಾಕಾರಗೊಂಡ ಸಂತಸದಲ್ಲಿ ಕಲಾವಿದ ಯಲ್ಲಪ್ಪ
ಬಂಗಾರಪೇಟೆ : ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಕಲಾವಿದ ಯಲ್ಲಪ್ಪ. ಬಂಗಾರಪೇಟೆ ತಾಲ್ಲೂಕಿನ ಹೀರೆಕರಪ್ಪನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಮೈಸೂರಿನಲ್ಲಿ ನಡೆದ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಹಾಡುಗಾರಿಕೆಯನ್ನು ತನ್ನ…
