ಬೆಂಗಳೂರಿನಲ್ಲಿ ದೇಶ್ ಕಾ ಟ್ರಕ್ ಉತ್ಸವ ಆಯೋಜಿಸುವ ಮೂಲಕ ಗ್ರಾಹಕರು ಉದ್ಯಮದಲ್ಲಿ ಹೆಚ್ಚಿನ ಲಾಭ ಗಳಿಸುವಂತೆ ಮಾಡಲಿರುವ ಟಾಟಾ ಮೋಟಾರ್ಸ್
• ಟಾಟಾ ಮೋಟಾರ್ಸ್ ನ ಹೊಸ ಟ್ರಕ್ ಉತ್ಪನ್ನಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ• ಇಂಧನ ದಕ್ಷತೆಯನ್ನು ಉತ್ತಮಗೊಳಿಸಲು, ಕಾರ್ಯನಿರ್ವಹಣೆಗಳ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ತಜ್ಞರಿಂದ ಮಾರ್ಗದರ್ಶನ ಬೆಂಗಳೂರು, 23 ಸೆಪ್ಟೆಂಬರ್ 2024: ಭಾರತದ ಅತಿದೊಡ್ಡ…
