ಕೋಚಿಮುಲ್ ಟ್ರಸ್ಟ್ ನ ನೂತನ ವಿದ್ಯಾರ್ಥಿನಿಯರ ವಸತಿಗೃಹ ಉದ್ಘಾಟನೆ :
ವಸತಿಗೃಹ ಉದ್ಘಾಟಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ : ಹೆಬ್ಬಾಳ : ನಗರದ ಹೆಬ್ಬಾಳದ ಭೂಪಸಂದ್ರದ ನಂದಿನಿ ವಸತಿಗೃಹದ ಆವರಣದಲ್ಲಿ ಕೆಎಂಎಫ್ ನಿಂದ ನಿರ್ಮಿಸಲ್ಪಟ್ಟು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ದಿಂದ ನಿರ್ವಹಿಸಲ್ಪಡುವ ನೂತನ ವಿದ್ಯಾರ್ಥಿನಿಯರ ವಸತಿ ಗೃಹವನ್ನು ಉನ್ನತ…
