ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ – 2, ಬೃಹತ್ ರೊಡ್ ಶೋ, ಪ್ರಚಾರ ಸಭೆ
ರಕ್ಷಾ ರಾಮಯ್ಯ ಸಜ್ಜನ, ಉತ್ಸಾಹಿ ಹಾಗೂ ಕಾಳಜಿ ಇರುವ ಅಭ್ಯರ್ಥಿ – ಭ್ರಷ್ಟ ಸುಧಾಕರ್ ಸೋಲಿಸಿ, ಜನತಾ ನ್ಯಾಯಾಲಯದಲ್ಲಿ ಶಿಕ್ಷಿಸಿ – ಸಿದ್ಧರಾಮಯ್ಯ ಕರೆ ಭ್ರಷ್ಟಾಚಾರಿಗೆ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ – ಮುಖ್ಯಮಂತ್ರಿ ಆಕ್ರೋಶ ಚಿಕ್ಕಬಳ್ಳಾಪುರ,ಏ,18; ಚಿಕ್ಕಬಳ್ಳಾಪುರ…
