ಮತ ಸಾಕ್ಷರತೆ ಯುವ ಸಮುದಾಯಕ್ಕೊಂದು ವರ – ಡಾ. ಶೀಲಾದೇವಿ ಎಸ್ ಮಳೀಮಠ ಪ್ರಾಂಶುಪಾಲರು
ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಮತದಾನ ಸಾಕ್ಷರತಾ ಸಂಘವು ದಿನಾಂಕ 12- 1, 2024 ರ ಶುಕ್ರವಾರ 1-00 ಗಂಟೆಗೆ ರಾಜಾಜಿನಗರದ ಬಿಬಿಎಂಪಿ ತಂಡದ ಸಹಯೋಗದೊಂದಿಗೆ ನಮ್ಮ ಇಎಲ್ ಸಿ ವಿದ್ಯಾರ್ಥಿಗಳಿಗೆ ಇವಿಎಂ ಹಾಗೂ ವಿ ವಿ ಪ್ಯಾಟ್ ನ ಪ್ರಾತ್ಯಕ್ಷಿಕೆಯನ್ನು…
