Eಸಿಂಧೋಲ ಗ್ರಾ ಪಂ ಅಧ್ಯಕ್ಷರಾಗಿ ಸುಭದ್ರಬಾಯಿ ಉಪಾಧ್ಯಕ್ಷರಾಗಿ ಸುಧಾಕರ ರಾಜಗೀರಾ ಆಯ್ಕೆ.
ಸಿಂಧೋಲ ಗ್ರಾ ಪಂ ಅಧ್ಯಕ್ಷರಾಗಿ ಸುಭದ್ರಬಾಯಿ ಉಪಾಧ್ಯಕ್ಷರಾಗಿ ಸುಧಾಕರ ರಾಜಗೀರಾ ಆಯ್ಕೆ.ಬೀದರ ದಕ್ಷಿಣ ಸಿದೋಲ ಗ್ರಾಮ ಪಂಚಾಯತಗೆ 27-7-2023 ರಂದು ಹೊಸ ಅಧ್ಯಕ್ಷರಾಗಿ ಶ್ರೀಮತಿ ಸುಭದ್ರಬಾಯಿ ರಾಮು ಉಪಾಧ್ಯಕ್ಷರಾಗಿ ಸುಧಾಕರ ರಾಜಗೀರಾ ರವರನ್ನು ಆಯ್ಕೆ ಮಾಡಲಾಗಿದೆ. ಚುನಾವಣೆ ಅಧಿಕಾರಿಯಾಗಿ ಭಗವಾನ ಸಿಂಗ…
