Month: July 2023

ವಿಪತ್ತಿಗೆ ತುತ್ತಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ಜಾಗೃತಿ ಮೂಡಿಸಿ: ಡಿಸಿ ಭೂಬಾಲನ್ ಸೂಚನೆ

ವಿಜಯಪುರ:ಜು.26: ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿಕೊಂಡು ಗ್ರಾಮ ವಿಪತ್ತು ನಿರ್ವಹಣಾ ಸಮಿತಿ ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ…

ಜು.28 ರಂದು ಮೊಹರಂ ಆಚರಣೆ ನಿಮಿತ್ಯ
ಜಿಲ್ಲೆಯಾದ್ಯಂತ ಮದ್ಯಪಾನ, ಮಧ್ಯ ಮಾರಾಟ, ಮದ್ಯ ಸಾಗಾಣಿಕೆ ನಿಷೇಧಿಸಿ ಡಿಸಿ ಆದೇಶ.

ಧಾರವಾಡ:- ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜು.28 ರಿಂದ ಜು.31 ರವರೆಗೆ ಮದ್ಯಪಾನ ಮತ್ತು ಮಧ್ಯ ಮಾರಾಟವನ್ನು ಹಾಗೂ ಮದ್ಯ ಸಾಗಾಣಿಕೆ ನಿಷೇಧಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.ಧಾರವಾಡ ಗ್ರಾಮೀಣ, ಹುಬ್ಬಳ್ಳಿ, ಅಳ್ನಾವರ,…

ಜುಲೈ. 27 ರಂದು ಬೀದರ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು

ಜುಲೈ. 27 ರಂದು ಬೀದರ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗಬಾರದು-: ಜಿಲ್ಲಾಧಿಕಾರಿ ಗೋವಿಂದರೆಡ್ಡಿಬೀದರ, ಜುಲೈ 25 (ಕರ್ನಾಟಕ ವಾರ್ತೆ)- ಬೀದರ ಜಿಲ್ಲೆಯಾದ್ಯಂತ ಜುಲೈ 27 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು 100 ರಿಂದ 130…

ಇತರೆ ಮಹಾನಗರಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯವನ್ನು ಶೀಘ್ರದಲ್ಲಿ ಬ್ರೀಮ್ಸ್ನಲ್ಲಿ ಕಲ್ಪಿಸಲಾಗುವುದು:-ಸಚಿವ ಈಶ್ವರ ಬಿ. ಖಂಡ್ರೆ

ಬೀದರ, ಜುಲೈ 25 (ಕರ್ನಾಟಕ ವಾರ್ತೆ)-ಹೃದಯ ರೋಗ ಸಂಬAಧಿಸಿದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರವಾಗಿ ಖ್ಯಾಥ್‌ಲ್ಯಾಬ್, ಒ.ಟಿ ಯುನಿಟ್, ಹಾಗೂ ಡಯಾಲಿಸಿಸ್ ಘಟಕ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ…

ಸಾರ್ವಜನಿಕ ಬಂಡಿದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಗಣ್ಯರು ಹಾಗು ಅಧಿಕಾರಿಗಳ ಬಳಿ ಮನವಿ ಮಾಡಿದ ಯುವ ಮುಖಂಡ ಎನ್.ಐ.ಬಿ. ಶಿವರಾಜ್

ಸಾರ್ವಜನಿಕ ಬಂಡಿದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಗಣ್ಯರು ಹಾಗು ಅಧಿಕಾರಿಗಳ ಬಳಿ ಮನವಿ ಮಾಡಿದ ಯುವ ಮುಖಂಡ ಎನ್.ಐ.ಬಿ. ಶಿವರಾಜ್ ಮಹದೇವಪುರ : ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುವ ಮನೆಗೆ ಸಾರ್ವಜನಿಕ ರಸ್ತೆ ಇಲ್ಲದೇ…

ಮಕ್ಕಳ ದಿನಚರಿ ಹೇಗಿರಬೇಕು ? – ಹಿಂದೂ ಜನಜಾಗೃತಿ ಸಮಿತಿಯ ಬಾಲಸಂಸ್ಕಾರ ಮಾಲಿಕೆ ಲೇಖನ

ಮಕ್ಕಳ ಪಾಲನೆಯನ್ನು ಮಾಡುವಾಗ ಸಂಕುಚಿತ ಸ್ವಭಾವ ಅಲ್ಲ, ಸಾಧನೆಯ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ! ನಮ್ಮ ಮಕ್ಕಳು ಆದರ್ಶ ಮತ್ತು ಸುಸಂಸ್ಕಾರಯುತರಾಗಬೇಕು ಎಂಬ ಇಚ್ಛೆಯು ಪ್ರತಿಯೊಬ್ಬ ಪಾಲಕರಲ್ಲಿ ಇರುತ್ತದೆ. ಈ ಧ್ಯೇಯ ಈಡೇರಿಸಲು ನಾವು ನಮ್ಮ ಮಕ್ಕಳಿಗೆ ಪ್ರತಿಯೊಂದು ಸೌಲಭ್ಯವನ್ನು ಒದಗಿಸುವ ಪ್ರಯತ್ನ…

ಮೊಹರಂ ಹಬ್ಬ : ಜನಾಕರ್ಷಿತ ಭಡಂಗ ಬಾವಾ

ಇಂಡಿ:ಜು.26:ಮೊಹರಂ ಹಬ್ಬದ ನಿಮಿತ್ಯ ಭಡಂಗ ಬಾವಾ ವೇಷಧಾರಣೆ ಅತ್ಯಂತ ಜನಾಕರ್ಷಣೆ ಇಂಡಿಯಲ್ಲಿ ಕಾಣುತ್ತೇವೆ.ಹಿಂದು-ಮುಸ್ಲಿಂಮರು ಭಾವೈಕ್ಯ ಸಾರುವ ಈ ಹಬ್ಬದ ಆಚರಣೆ ಪ್ರಾರಂಭದಿಂದಲೂ ಭಡಂಗಬಾವಾ ವೇಷದಲ್ಲಿ ಕಾಣುತ್ತೇವೆ.ಪ್ರತಿಯೊಂದು ಗ್ರಾಮದ ಯುವಕರು ತಮ್ಮ ಕೆಲಸ ಆದರೆ ಭಡಂಗ ಆಗುತ್ತೇನೆಂದು ಹರಕೆ ಹೊತ್ತಿರುತ್ತಾರೆ.ಆ ಹರಕೆ ತಿರಿಸುವ…

ವಿದ್ಯಾರ್ಥಿಗಳಿಗೆ ರಂಗಭೂಮಿಯ ಮಾಹಿತಿ ಅವಶ್ಯಕ – ಶ್ರೀಮತಿ ವಿದ್ಯಾ ಪಾಟೀಲ್

ಜನ ಜನಿತ ಕಲಾ ಪ್ರದರ್ಶನ ಸಂಘ ಬೀದರ ವತಿಯಿಂದ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಶ್ರೀಮತಿ ವಿದ್ಯಾ…

ಭಾರತ ಸ್ಕೌಟ್ಸ್ ಭವನದಲ್ಲಿ ಮಂಗಳವಾರ ನಡೆದ ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ‌ ಹೆಚ್ಚು‌ ಶಾಲಾ ಮಕ್ಕಳು ‌ .

ಭಾರತ ಸ್ಕೌಟ್ಸ್ ಭವನದಲ್ಲಿ ಮಂಗಳವಾರ ನಡೆದ ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ‌ ಹೆಚ್ಚು‌ ಶಾಲಾ ಮಕ್ಕಳು ‌ಭಾಗವಹಿಸಿದ್ದರು. ಈ ಚರ್ಚಾ ಸ್ಪರ್ಧೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ವತಃ ವೀಕ್ಷಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ…

ವರ್ಬ್ ಬ್ಯಾಟಲ್ ಚರ್ಚಾಸ್ಪರ್ಧೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿಗೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈ ವಿಚಾರವಾಗಿ ಎಲ್ಲಾ ವರ್ಗದ ಜನರ ಸಲಹೆ ಪಡೆಯುತ್ತಿದ್ದೇನೆ. ನಾವು ಭವಿಷ್ಯದ ಬೆಂಗಳೂರನ್ನು ಮುಂದಿನ ಪೀಳಿಗೆಗಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ, ಭವಿಷ್ಯದ ಬೆಂಗಳೂರನ್ನು ನಮ್ಮ ದೃಷ್ಟಿಕೋನಕ್ಕಿಂತ ಮಕ್ಕಳ…