Month: October 2023

ಅಭಿನಯ ಹಾಗೂ ನಿರೂಪಣಾ ಕೌಶಲ್ಯ ಬಹು ಮುಖ ಪ್ರತಿಭೆಯ ದ್ಯೋತಕ- ಪ್ರಾಂಶುಪಾಲರು ಡಾ. ಶೀಲಾ ದೇವಿಎಸ್ ಮಳೀಮಠ

ದಿನಾಂಕ 3 -10 – 2023ರ ಮಂಗಳವಾರ 12.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಥಿಯೇಟರ್ ಕ್ಲಬ್ ಘಟಕವು ಪ್ರಥಮ ಸೆಮೆಸ್ಟರ್ ಬಿಎಬಿ ಎಸ್ಸಿ ಬಿಕಾಂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಅಭಿನಯ ಹಾಗೂ ನಿರೂಪಣಾ ಕೌಶಲ್ಯದ ಬಹು ಮುಖ…

ಹುಟ್ಟು ಹಬ್ಬದ ಶುಭಾಶಯಗಳು ಸೂರ್ಯ ನಾರಾಯಣ ರೆಡ್ಡಿ ( ಸೂರ್ಯ ವಿಮೆ ವ್ಯವಸ್ಥಾಪಕರು)ರವರಿಗೆ

ಶುಭಕೋರುವವರು ಮಾನವ ಹಕ್ಕುಗಳ ಹಿತ ರಕ್ಷಣ ಸೇವಾ ಸಮಿತಿ ರಾಜ್ಯಾಧ್ಯಕ್ಷರು ವಿಜಯ್ ಹಾಗೂ ಎಲ್ಲಾ ಸಂಘಟನೆಯ ಸದಸ್ಯರು ಹಾಗೂ ಆತ್ಮೀಯ ಬಂಧು ಬಳಗ

ಸಮುದಾಯ ಚಟುವಟಿಕೆ ಬಸವ ಮಂಟಪ ಸಹಯೋಗ – ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಕಾಲೇಜು ರಾಜಾಜಿನಗರ ಬೆಂಗಳೂರು

ದಿನಾಂಕ 2-10-2023ರ ಸೋಮವಾರದಂದು ಬೆಳಗ್ಗೆ 9.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ – ರಾಜಾಜಿನಗರದಲ್ಲಿ NSS ಘಟಕವು ಬಸವ ಮಂಟಪ ರಾಜಾಜಿನಗರದ ಸಹಯೋಗದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಸಮುದಾಯ ಚಟುವಟಿಕೆಯ ಮೂಲಕ ವಿನೂತನವಾಗಿ…

ಮಹಾತ್ಮ ಗಾಂಧೀಜಿಯ ದಿನಾಚರಣೆ

*ಮಹಾತ್ಮಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾನ್ಯ *ಆಡಳಿತಗಾರರಾದ ರಾಕೇಶ್ ಸಿಂಗ್,* ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಮಾಲಾರ್ಪಣೆ ಮಾಡಿ ಪುಷ್ಪ ನಮನ ಅರ್ಪಿಸಿದರು.* ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ…

ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಬೃಹತ್ ವಿಚಾರ ಸಂಕಿರಣ ಸಂಪನ್ನ:

ಬೀದರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಸೆ. 30 ರಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಬೀದರ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ಯ ಗಡಿ ಬೀದರ ಹಾಗೂ ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಕುರಿತು ಬೃಹತ್ ವಿಚಾರ ಸಂಕಿರಣ ಕಾರ್ಯಕ್ರಮ…

ಹೋನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಹೀ ಸೇವಾ ಶ್ರಮದಾನ ಸ್ವಚ್ಛತಾ ಹೀ ಸೇವಾ ಶ್ರೇಷ್ಠ ಸೇವಾ-ಶಿಲ್ಪಾ ಎಂ

ಬೀದರ ತಾಲೂಕಿನ ಹೋನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬೀದರ, ಸ್ವಚ್ಛ ಭಾರತ ಮಿಷನ್, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಮತ್ತು ಗುರುನಾನಕ ಪದವಿ ಮಹಾವಿದ್ಯಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸ್ಚಚ್ಛತಾ ಹೀ ಸೇವಾ ಶ್ರಮದಾನ ಆಯೋಜಿಸಲಾಯಿತು. ಜಿಲ್ಲಾ ಪಂಚಾಯತ…

ನಾಡಿನ ಸಮಸ್ತ ನಾಗರಿಕ ಬಂಧುಗಳಿಗೆ ನಮ್ಮ ದೇಶದ ಮಹಾನ್ ನಾಯಕರಗಳಾದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ. ಮಾಜಿ ಪ್ರಧಾನ ಮಂತ್ರಿಗಳಾದ. ಶ್ರೀಲಾಲ್ ಬಹುದ್ದೂರ್ ಶಾಸ್ತ್ರಿ ರವರ. ಹಾಗೂ ಕನ್ನಡದ ಖ್ಯಾತ ಕವಿ .ವಿ. ಸೀತಾರಾಮಯ್ಯ ನವರ ಹಾರ್ದಿಕ ಜನ್ಮದಿನದ ಶುಭಾಶಯಗಳು