Month: October 2023

ಪಬ್ಲಿಕ್ ಪವರ್. 9845085793. ನಾಟ್ಯ ಪರಂಪರ ದಶಮಾನೋತ್ಸವ -2023

ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು ಎಸ್, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಕೋವಿಡ್ ನಂಥ ದುಸ್ತರ ಪರಿಸ್ಥಿತಿಯಲ್ಲೂ…

ಪಬ್ಲಿಕ್ ಪವರ್. ಬೆಟ್ಟಹಲಸೂರು ಗ್ರಾ.ಪಂ.2023-24ನೇ ಸಾಲಿನ ಗ್ರಾಮಸಭೆ :

ಅಧ್ಯಕ್ಷ ಬಿ ಎಂ ನಾಗೇಶ್ ರಿಂದವಿವಿಧ ಸವಲತ್ತುಗಳ ವಿತರಣೆ : ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ನಾಗೇಶ್ ಅರ್ಹ ಫಲಾನುಭವಿಗಳಿಗೆ 94ಸಿಸಿ ಅಡಿಯಲ್ಲಿ ನೀಡಲಾಗುವ…

ಪಬ್ಲಿಕ್ ಪವರ್. ಬೃಹತ್ ಉದ್ಯೋಗ ಮೇಳಕ್ಕೆ ಎಸ್ ಆರ್ ವಿಶ್ವನಾಥ್ ಚಾಲನೆ :
ಪೀಪಲ್ ಟ್ರಸ್ಟ್-ರೋಟರಿ ಕ್ಲಬ್ ಸಹಯೋಗ :

ಯಲಹಂಕ : 18 ಗ್ರಾಮಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಚಿಸಲ್ಪಟ್ಟಿರುವ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿಯ ‘ಪೀಪಲ್‌ ಟ್ರಸ್ಟ್ ಸೇವಾ ಕೇಂದ್ರ ಶ್ರೀರಾಮನಹಳ್ಳಿ’ ಮತ್ತು ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಯಲಹಂಕ ಕ್ಷೇತ್ರದ ರಾಜಾನುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ…

ಪಬ್ಲಿಕ್ ಪವರ್. ನವರಾತ್ರಿ ನಾಲ್ಕನೇ ದಿನ ಬೆಣ್ಣೆ ಅಲಂಕಾರ

ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿ ಸಿಹಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು. ಶ್ರೀ ಅಭಯ ಆಂಜನೇಯ ಸ್ವಾಮಿಗೆ ನವರಾತ್ರಿ ನಾಲ್ಕನೇ ದಿನದ ಅಂಗವಾಗಿ ಬೆಣ್ಣೆಯ ಅಲಂಕಾರ ಮಾಡಲಾಯಿತು ಭಕ್ತಾದಿಗಳು ದೇವರ ದರ್ಶನ ಪಡೆದರು

ಪಬ್ಲಿಕ್ ಪವರ್. 9845085793. 7349337989. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಟೆಕ್ ತತ್ತ್ವ – 23 ಅನ್ನು ಆಯೋಜಿಸುತ್ತದೆ – ಅಭಿವೃದ್ಧಿಯನ್ನು ವೇಗಗೊಳಿಸುವುದು ನಾವೀನ್ಯತೆ ಕುರಿತು ವಿಚಾರ ಸಂಕಿರಣ

ಮಣಿಪಾಲ, ಮಂಗಳವಾರ, 17 ಅಕ್ಟೋಬರ್ 2023: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲವು ತನ್ನ ಹೆಸರಾಂತ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಉತ್ಸವ, ಟೆಕ್ ತತ್ತ್ವ ’23 ಅನ್ನು “ಅಭಿವೃದ್ಧಿಯನ್ನು ವೇಗಗೊಳಿಸುವುದು” ಎಂಬ ವಿಷಯದ ಅಡಿಯಲ್ಲಿ ಇಂದು ಆಚರಿಸಿತು. ಈ ಉತ್ಸವವು ತಂತ್ರಜ್ಞಾನದ…

ಪಬ್ಲಿಕ್ ಪವರ್. 9845085793. 7349337989. ನೆಸ್ಲೆಯಿಂದ ಭಾರತದಲ್ಲಿ ತನ್ನ ಬೆಳಗಿನ ಉಪಹಾರದ ಪೋರ್ಟ್ ಫೋಲಿಯೋ ಸೀರಿಯಲ್ಸ್ ವಿಸ್ತರಣೆ
ಕೊಕೊ ಕ್ರಂಚ್ ಮಿಲ್ಲೆಟ್ –ಜೋವರ್ ಮತ್ತು ಮಂಚ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 17, 2023: ಬ್ರೇಕ್ ಫಾಸ್ಟ್ ಅಥವಾ ಬೆಳಗಿನ ಉಪಹಾರ ಮೆನುಗೆ ಮತ್ತಷ್ಟು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ನೆಸ್ಲೆ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಕೊಕೊ ಕ್ರಂಚ್ ಮಿಲ್ಲೆಟ್- ಜೋವರ್ ಮತ್ತು ಮಂಚ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ (KOKO KRUNCH Millet-Jowar…

ಪಬ್ಲಿಕ್ ಪವರ್. Tv 9845085793. 7349337989 ನವರಾತ್ರಿಯ ಮೂರನೇಯ ದಿನ ಕೆಂಪು ಬಣ್ಣದ ಉಪನ್ಯಾಸಕರು

ಯಲಹಂಕ ನವರಾತ್ರಿ ಹಬ್ಬದ ಪ್ರಯುಕ್ತ ಮೂರನೇ ದಿನದಂದು ಕೆಂಪು ಬಣ್ಣದ ಉಪನ್ಯಾಸಕರು ಜಯಶ್ರೀ ವಡೆಯರ್, ದೀಪ್ತಿ ಮತ್ತು ಇತರರು ಶೇಷಾದ್ರಿ ಪುರಂ ಕಾಲೇಜು ಯೆಲಹಂಕ ದಲ್ಲಿ ನವರಾತ್ರಿಯನ್ನು ಆಚರಿಸಿದರು.

ದೇಶದ ಆರ್ಥಿಕ ಪ್ರಗತಿಯಲ್ಲಿ ತೋಟಗಾರಿಕಾ ಕ್ಷೇತ್ರದ ಕೊಡುಗೆ ಅಪಾರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ : ಯಲಹಂಕ : ದೇಶದ ಆರ್ಥಿಕ ಪ್ರಗತಿಯಲ್ಲಿ ತೋಟಗಾರಿಕಾ ಕ್ಷೇತ್ರದ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು. ಭಾರತೀಯ ಕೃಷಿ ಅನುಸಂದಾನ ಪರಿಷತ್ ಹಾಗೂ ಭಾರತೀಯ ತೋಟಗಾರಿಕಾ…