Month: January 2024

ಸರ್ಕಾರಿ ಶಾಲೆ ಮಕ್ಕಳೊಂದಿಗೆ
ಕಾಂಗ್ರೇಸ್ ಯುವನಾಯಕ ಅಲ್ಲು ಅನಿಲ್ ಹುಟ್ಟು ಹಬ್ಬ ಆಚರಣೆ

ಗಂಗನಮಿದ್ದೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ ಚಿಕ್ಕಬಳ್ಳಾಪುರ: ಸಮಾಜ ಸೇವಕ 7ನೇ ವಾರ್ಡಿನ ಯುವ ಕಾಂಗ್ರೇಸ್ ಮುಖಂಡ ಅಲ್ಲು ಅನಿಲ್ ಗಂಗನಮಿದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡಿ ಮಾನಸ ವೃದ್ದಾಶ್ರಮದಲ್ಲಿ ವೃದ್ದಿರಿಗೆ…

ವಿವೇಕಾನಂದರ ತತ್ವಾದರ್ಶಗಳು ಇಂದು ಯುವಕರ ಸ್ವತ್ತಾಗಬೇಕು ಶ್ರೀ ಎಸ್ ಎಸ್ ದೊಡ್ಡಣ್ಣನವರ

ದಿನಾಂಕ 18-1-2024ರ ಗುರುವಾರ 11-30 ಗಂಟೆಗೆ. ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ ಎನ್ ಎಸ್ ಎಸ್ ಹಾಗೂ ಕನ್ನಡ ಸಂಘ ಮಹಾಮನೆ ಸಹಯೋಗದಲ್ಲಿ 7 ದಿವಸದ ಯುವ ಸಪ್ತಾಹದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಶ್ರೀ ಜಗಜ್ಯೋತಿ ಬಸವೇಶ್ವರ…

ರಮೇಶ್ ರವರ. ಜನ್ಮದಿನಾಚರಣ

ಯಲಹಂಕ. ( ಶ್ರೀನಿವಾಸಪುರ). ರಮೇಶ್ ದಿನಾಂಕ 24 11 23 ರಂದು ದೈವಾಧೀನರಾಗಿದ್ದರು ಆದ ಕಾರಣ ಅವರ ನೆನಪಿನಲ್ಲಿ ಅವರ ಹುಟ್ಟು ಹಬ್ಬವನ್ನು ಅವರ ಸ್ನೇಹಿತರು ದಿನಾಂಕ 15 01. 2024. ರಂದು ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಕೋಗಿಲು ಬಡಾವಣೆಯಲ್ಲಿ ಆಚರಿಸಿದರು ಉಪಹಾರ…

ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಬದುಕಿದ್ದಾಗ ಮತ್ತು ಸಾವಿನಲ್ಲೂ ಅವಮಾನಿಸಿದ್ದೇ ದೊಡ್ಡ ಸಾಧನೆ : ಸಿಮೆಂಟ್ ಮಂಜು ಆರೋಪ

ಕೋಲಾರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ಅವರ ಸಾವಿನ ನಂತರವೂ ಕಾಂಗ್ರೆಸ್ ಪಕ್ಷವು ಅವರನ್ನು ಅವಮಾನಿಸುವ ಜೊತೆಗೆ ಅಗೌರವದಿಂದ ನಡೆಸಿಕೊಂಡಿದ್ದಾರೆ ಅವರ ದೊಡ್ಡ ಸಾಧನೆ ಇದರ ಬಗ್ಗೆ ಜನ ಸಮುದಾಯಕ್ಕೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ…