ಯಲಹಂಕ. ( ಶ್ರೀನಿವಾಸಪುರ). ರಮೇಶ್ ದಿನಾಂಕ 24 11 23 ರಂದು ದೈವಾಧೀನರಾಗಿದ್ದರು ಆದ ಕಾರಣ ಅವರ ನೆನಪಿನಲ್ಲಿ ಅವರ ಹುಟ್ಟು ಹಬ್ಬವನ್ನು ಅವರ ಸ್ನೇಹಿತರು ದಿನಾಂಕ 15 01. 2024. ರಂದು ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಕೋಗಿಲು ಬಡಾವಣೆಯಲ್ಲಿ ಆಚರಿಸಿದರು ಉಪಹಾರ ವಿತರಿಸಿದರು ಈ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರು ಅವರ ತಾಯಿ ಅವರ ಅಣ್ಣ ಕುಟುಂಬಸ್ಥರು ಸೇರಿದರು ಆತ್ಮೀಯ ಸ್ನೇಹಿತರು ಬಂಧು ಮಿತ್ರರು ಭಾಗವಹಿಸಿದರು

Leave a Reply

Your email address will not be published. Required fields are marked *