ಇದೇ 17 ರಿಂದ ವಾಣಿಜ್ಯ ವಾಹನಗಳ ಅನಿರ್ದಿಷ್ಟ ಕಾಲ ಮುಷ್ಕರ
ಕೋಲಾರ, ಜ.16.ಕೇಂದ್ರ ಸರ್ಕಾರ ರೂಪಿಸಿರುವ ಸಾರಥಿ ಸುರಕ್ಷಾ ಜಾಗೃತ್ ಕಾನೂನು ವಾಣಿಜ್ಯ ವಾಹನ ಚಾಲಕರಿಗೆ ಮಾರಕವಾಗಿದ್ದು,ಜನ ವಿರೋಧಿಯಾಗಿದೆ. ಈ ಕಾನೂನು ಅಡಿಯಲ್ಲಿ ವಾಹನ ಚಾಲಕರಿಗೆ 10 ವರ್ಷಗಳ ಜೈಲು ಹಾಗೂ 7 ಲಕ್ಷ ದಂಡ ವಿಧಿಸಲು ಅವಕಾಶವಿದೆ.ತಕ್ಷಣ ಕೇಂದ್ರ ಸರ್ಕಾರ ಕಾನೂನು…