Month: June 2024

ಪ್ರತಿಯೊಬ್ಬರು ಪೂಜೆಯಷ್ಟೇ ಪ್ರಾಮಾಣಿಕವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಿ : ಪೇಜಾವರ ಶ್ರೀ

ಯಲಹಂಕ : ಜಗತ್ತಿನ ಪ್ರತಿ ಯೊಬ್ಬರೂ ಕೂಡ ತಾವು ಕೈಗೊಳ್ಳುವ ಕರ್ತವ್ಯದಲ್ಲಿ ಪೂಜೆಯಷ್ಟೇ ಪ್ರಾಮಾಣಿಕ ವಾಗಿ ತೊಡಗಿಸಿಕೊಳ್ಳಬೇಕು, ಹಾಗಾದಾಗ ಎಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಯಲಹಂಕದ ಹೊನ್ನೇನಹಳ್ಳಿ ಸಮೀಪವಿರುವ…