ಪುಸ್ತಕದ ಭಾಷಣಕ್ಕಿಂತ ಜೀವನದ ಭಾಷಣವೇ ಮುಖ್ಯ ವಿದ್ಯಾರ್ಥಿ ಜೀವನ ನೀತಿಯಿಂದ ಕೂಡಿರಲಿ… ಪ್ರೊ.ಜಿ.ಅಶ್ವತ್ಥ ನಾರಾಯಣರವರ ಅಭಿಮತ
ಬಸವೇಶ್ವರವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ನೂತನ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿಮರ್ಶಕ ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ಜಿ. ಅಶ್ವತ್ಥ ನಾರಾಯಣರವರು ಮುಖ್ಯ ಅತಿಥಿಗಳಿಗೆ ಆಗಮಿಸಿ ಬಿ ಎ ಬಿ ಎಸ್ಸಿ ಬಿಕಾಂ ವಿದ್ಯರ್ಥಿಗಳಿಗೆ ಮೂರು ವರ್ಷದ ತಮ್ಮ ಕಾಲೇಜಿನ…