ಯಲಹಂಕ
ಶ್ರೀನಿವಾಸಪುರ ಗ್ರಾಮದಲ್ಲಿ ಕೆಲವು ಹಬ್ಬಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುತ್ತಾರೆ ಈ ಪಂದ್ಯಾವಳಿಗಳಲ್ಲಿ ಅಕ್ಕ ಪಕ್ಕದ ಗ್ರಾಮದ ಕ್ರೀಡಾಪಟುಗಳು ಭಾಗವಹಿಸುತ್ತಾರೆ ಅದೇ ರೀತಿ ದಸರಾ ಹಬ್ಬದ ಪ್ರಯುಕ್ತ ಸುಮಾರು 12 ತಂಡಗಳು ಭಾಗವಹಿಸಿದವು ಬಿ ಎಂ ಮೂರ್ತಿ ತಂಡ .ರವಿಕುಮಾರ್ ತಂಡ .ಕುಮಾರ್ S.ತಂಡ ..ಮತ್ತು ಪುರುಷೋತ್ತಮ ತಂಡ. ಭಾಗವಹಿಸಿದವು ಆಟಗಳು ಬಹಳ ಉತ್ತಮವಾಗಿ ಆಡಿದರು ಈ ಒಂದು ಆಟದಲ್ಲಿ ಶ್ರೀನಿವಾಸಪುರ ಗ್ರಾಮದ ಎಸ್ ಕುಮಾರ್ ತಂಡ .ಗೆಲುವು ಸಾಧಿಸಿತ್ತು ಇವರಿಗೆ ಗ್ರಾಮದ ಮುಖಂಡರಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ತಂಡಗಳನ್ನು ಭಾಗವಹಿಸಿ ಗೆಲುವು ಸಾಧಿಸಲಿ ಎಂದು ಟಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲರ ಆಶಯ ಈ ಒಂದು ಕಾರ್ಯಕ್ರಮ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಸ್ಪೂರ್ತಿದಾಯಕವಾಗಲಿ

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

Public power

Kogilu layout 

Yelahanka

Bangalore

7349337989

9845085793

Leave a Reply

Your email address will not be published. Required fields are marked *