ಇರುವುದೆಲ್ಲವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ, ಕಳಕೊಂಡ ಎಲ್ಲವನ್ನೂ ಪಡೆಯಲೂ ಸಾಧ್ಯವಿಲ್ಲ, ಪಡೆದುಕೊಂಡ ಎಲ್ಲವನ್ನೂ ಕೊಡಲೂ ಸಾಧ್ಯವಿಲ್ಲ, ಅಂದುಕೊಂಡದ್ದೆಲ್ಲವನ್ನು ಮಾಡಲೂ ಸಾಧ್ಯವಿಲ್ಲ, ಸಾಧಿಸಿದ್ದೆಲ್ಲವನ್ನು ತೋರಿಸಲೂ ಸಾಧ್ಯವಿಲ್ಲ, ಈ ಎಲ್ಲಾ ಸಾಧ್ಯವಿಲ್ಲಗಳ ನಡುವೆ ಸಾಧ್ಯವಿರುವುದು ಕೆಲವು, ಅದೇ ಪ್ರೀತಿ ವಿಶ್ವಾಸ ಸ್ನೇಹ ನಂಬಿಕೆ ಸಂಬಂಧ, ಇದನ್ನು ಉಳಿಸಿಕೊಂಡು ಹೋಗುವುದೇ ಜೀವನ.

                     Public power

Leave a Reply

Your email address will not be published. Required fields are marked *