ಯಾವ ವ್ಯಕ್ತಿಗಳು ಸ್ಪಷ್ಟವಾಗಿ, ಸ್ವಚ್ಛವಾಗಿ, ನೇರವಾಗಿ ಮಾತನಾಡುತ್ತಾರೊ ಅವರ ಮಾತುಗಳು ತೀವ್ರವಾಗಿ, ಹರಿತವಾಗಿ ಅಥವಾ ಕಠೋರವಾಗಿಯೂ ಇರಬಹುದು. ಆದರೆ ಅವರ ಮಾತಿನಲ್ಲಿ ಅಥವಾ ಮನಸ್ಸಿನಲ್ಲಿ ಯಾವುದೇ ಮೋಸವಿರುವುದಿಲ್ಲ.

: ಆತಂಕಗಳು ನಮ್ಮನ್ನು ಅವರಿಸುವ ಪ್ರಾರಂಭದಲ್ಲೇ ಅವುಗಳನ್ನು ನಿಯಂತ್ರಿಸುವಲ್ಲಿ ನಾವು ಸಫಲರಾದರೆ…..
ಬದುಕು ಮುಗಿಯುವ ಮುನ್ನವೇ ಸಮಯವನ್ನು ಸಾರ್ಥಕಪಡಿಸಿಕೊಳ್ಳಲು ಸಾಧ್ಯವಾಗುತ್ತದೆ

Leave a Reply

Your email address will not be published. Required fields are marked *