ಗ್ರೇಟ್‌ ಲರ್ನಿಂಗ್‌ನಿಂದ ಕಲಿಕೆಗಾಗಿ ಎಐ ಮೆಂಟರ್

ಬೆಂಗಳೂರು: ವೃತ್ತಿಪರ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಜಾಗತಿಕ ನಾಯಕರಾಗಿರುವ ಗ್ರೇಟ್ ಲರ್ನಿಂಗ್ ಸಂಸ್ಥೆಯು ಇದೀಗ ಎಐ ಮೆಂಟರ್ ಮತ್ತು ಎಐ ಟೀಚರ್ ಎಂಬ ಎರಡು ವಿನೂತನ ಎಐ ಆವಿಷ್ಕಾರಗಳನ್ನು ಬಿಡುಗಡೆ ಮಾಡಿದ್ದೇನೆ. ಈ ಎರಡು ಎಐ ಆವಿಷ್ಕಾರಗಳು ಡಿಜಿಟಲ್ ಕಲಿಕೆಯ ಅನುಭವವನ್ನು ಬದಲಾಯಿಸುವ ನಿರೀಕ್ಷೆ ಇದೆ. ಈ ಮೂಲಕ ಗ್ರೇಟ್ ಲರ್ನಿಂಗ್ ಸಂಸ್ಥೆಯು ವಿಶ್ವಾದ್ಯಂತ ಕಲಿಯುವ ಆಸಕ್ತಿ ಇರುವವರಿಗೆ ಕೈಗೆಟಕುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ.

ಎಐ ಮೆಂಟರ್ ಪಡೆಯುವ ಮೂಲಕ ಕಲಿಕಾರ್ಥಿಗಳು ಅವರ ಪ್ರಯಾಣದ ಪ್ರತೀ ಹೆಜ್ಜೆ ಯಲ್ಲೂ ನೆರವು ಒದಗಿಸುವ ವೈಯಕ್ತಿಕ ಕಲಿಕಾ ತರಬೇತುದಾರರನ್ನು ಹೊಂದುತ್ತಾರೆ. ಈ ವ್ಯವಸ್ಥೆಯಲ್ಲಿ 24/7 ಕಲಿಕಾರ್ಥಿಗಳು ಅನುಮಾನ ಪರಿಹರಿಸಲಾಗುತ್ತದೆ ಮತ್ತು ಸೊಗಸಾದ ಕಲಿಕಾ ಅನುಭವ ಒದಗಿಸಲಾಗುತ್ತದೆ.

ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವಾಗ ಹಂತ ಹಂತದಲ್ಲಿಯೂ ಮಾರ್ಗದರ್ಶನವನ್ನು ನೀಡಲಾಗುತ್ತದೆ.

Leave a Reply

Your email address will not be published. Required fields are marked *