
ವರದಿ: ವೀರಣ್ಣ ಮಂಠಾಳಕರ್
ಪಬ್ಲಿಕ್ ಪವರ್ ವರದಿ
ಬೆಂಗಳೂರು: ಕಾರಭಾರಿ ಸಿನಿ ಪ್ರೊಡಕ್ಷನ್ ಪ್ರಾ.ಲಿಮಿಟೇಡ್ ಹಾಗೂ ಕಾರಭಾರಿ ಫಿಲ್ಮ್ಸ್ ರವರ ನಿರ್ಮಾಣದಲ್ಲಿ ‘ಅವಳು’ ಎಂಬ ಸಿನಿಮಾಕ್ಕೆ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಕಲ್ಲಜ್ಜಯ್ಯ ಚಾಲನೆ ನೀಡಿದರು.
ಏ.04, 2024 ರ ಶುಕ್ರವಾರದಿಂದ ಅವಳು ಸಿನಿಮಾದ ಚಿತ್ರೀಕರಣ ಬೆಂಗಳೂರು, ಗದಗ, ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಯಿತು. ವಿಭಿನ್ನ ಕಥಾಶೈಲಿ ಹಾಗೂ ಸಾಮಾಜಿಕ ವಲಯದಲ್ಲಿ ನಡೆಯುತ್ತಿರುವ ಜ್ವಲ್ಲಂತ ಸಮಸ್ಯೆಗಳು ಎದುರಿಸುತ್ತಿರುವ ಅವಳು ಕನ್ನಡ ಸಿನಿಮಾದ ಕಥಾ ಹಂದರ ಒಳಗೊಂಡಿದೆ.
ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಶ್ರೀ ಆರ್.ಡಿ. ಕಾರಭಾರಿ ಹಾಗೂ ಶ್ರೀಮತಿ ಮೇರಿ ಆರ್.ಡಿ. ಅವರ ಕಾರಭಾರಿ ಫಿಲ್ಮ್ಸ್ ನಿರ್ಮಾಣದಲ್ಲಿ ಚಿತ್ರೀಕರಣ ಜರುಗುತ್ತಿದೆ. ಸಹಾಯಕ ನಿರ್ದೇಶಕರಾಗಿ ಸುನೀತಾ ಆರ್. ಕಾರ್ಯ ನಿರ್ವಹಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu
kogilu layout
Yelahanka
Bangalore
9845085793
7349337989