Post navigation ಶ್ರೀ ವಿನಾಯಕ ಗೌರಿ ಪುತ್ರ ಗೆಳೆಯರ ಬಳಗ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬದ ವಾರ್ಷಿಕೋತ್ಸವಯಲಹಂಕ ಅಗ್ರಹಾರ ಬಡಾವಣೆ ಶ್ರೀ ವಿನಾಯಕ ಗೌರಿ ಪುತ್ರ ಗೆಳೆಯರ ಬಳಗದ ವತಿಯಿಂದ 19ನೇ ಕ್ರಾಸ ಗೌರಿ ಗಣೇಶ ಹಬ್ಬ ಬಹಳ ವಿಜೃಂಭಣೆ ನಡೆಯಿತು ಈ ಹಬ್ಬದ ನಿಮಿತವಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದರು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾಜ ಸೇವಕರಾದ ಎನ್ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಣೆ ಮಾಡಿದರು ಇದನ್ನು ಪಡೆದ ವಿಜೇತರು ಹಾಗೂ ಸಮಾಧಾನದಾನಕರ ಬಹುಮಾನಪಡೆದಂತಹ ಎಲ್ಲರೂ ಎನ್ ನರಸಿಂಹಮೂರ್ತಿ ಅವರಿಗೆ ಶುಭ ಕೋರಿದರು ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ಇರಲಿ ಎಂದು ಗ್ರಾಮಸ್ಥರು ಆಶಿಸಿದರು ನಮಸ್ತೇಸ್ತು ಗಣೇಶ ಗೆಳೆಯರ ಬಳಗದಿಂದ 8ನೇ ವರ್ಷದ ಅದ್ಧೂರಿ ಗಣೇಶೋತ್ಸವ :