ಇಂದು ನಗರದ,ಹಳೆ ವಿಮಾನ ನಿಲ್ದಾಣ ರಸ್ತೆಯ ಕೊನೇನ ಅಗ್ರಹಾರದಲ್ಲಿ
ಡಾ. ಬಿ. ಆರ್. ಅಂಬೇಡ್ಕರ್, ಮಣಿಪಾಲ್ ಆಸ್ಪತ್ರೆಗಳ ಲೇಬರ್ ಸಂಘಟನೇ (ನೋ) ಸಂಘ ಸಂಸ್ಥೆ ಯ ಕಛೇರಿಯನ್ನು ಉದ್ಘಾಟಿಸಲಾಯಿತ್ತು. ಈ ಸಂದರ್ಭದಲ್ಲಿ ಚಂದ್ರಪ್ಪ ರೆಡ್ಡಿ ( ಮಾಜಿ ಕಾರ್ಪೊರೇಟರ್ ಮತ್ತು ಅಧ್ಯಕ್ಷರು) ಆಗಮಿಸಿ ಬಾಬು, ದಿನೇಶ್ ಮತ್ತು ಬಳಗದವರನ್ನು ಶುಭ ಕೋರಿ ಅಭಿನಂದಿಸಿದರು ಹಾಗೂ ಡಿ. ಎಸ್. ಎಸ್ ಭೀಮ್ ಶಕ್ತಿ ಸಂಘದ ರಾಜ್ಯದಕ್ಷ,ಹೆಬ್ಬಾಳ ವೆಂಕಟೇಶ್ ಅಣ್ಣ, ರವರು ಆಗಮಿಸಿ ಹಿತ ವಚನ ನುಡಿದರು.

Leave a Reply

Your email address will not be published. Required fields are marked *