ಮಾರಿಯಮ್ಮ ಪೂಜಮ್ಮ ದೇವಿಯ ಉತ್ಸವ
ಯಲಹಂಕ ಅಗ್ರಹಾರ ಬಡಾವಣೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ ಬಹಳ ವಿಜೃಂಭಣೆಯಿಂದ ದೇವಿಯ ಉತ್ಸಾಹ ಕಾರ್ಯಕ್ರಮವನ್ನು ನೆರವೇರಿತು ಈ ಕಾರ್ಯಕ್ರಮ ಸಮಾಜ ಸೇವಕರಾದ ಎನ್ ನರಸಿಂಹಮೂರ್ತಿ ಅಗ್ರಹಾರ ಹಾಗೂ ಇನ್ನೂ ಅನೇಕ ಗ್ರಾಮಸ್ಥರೊಂದಿಗೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಆಂಜನಪ್ಪ ಮೋಹನ್ ನರಸಿಂಹ ಮೂರ್ತಿ ಪೂಜಾರಿ ಹಾಗೂ ದೇವಿಯ ಸಂಗಡಿಗರು ಇನ್ನು ಅನೇಕರು ಭಾಗವಹಿಸಿದ್ದರು

Leave a Reply

Your email address will not be published. Required fields are marked *