













ಯಲಹಂಕ. ದಿನಾಂಕ 22. 10. 25 .ರಂದು ದೀಪಾವಳಿ ಹಬ್ಬದ ಪ್ರಯುಕ್ತ ಬಿಬಿಎಂಪಿ ಪೌರಕಾರ್ಮಿಕರಿಗೆ ವಿ ಶ್ರೀನಿವಾಸ್ ವಕೀಲರು ಹಾಗೂ ಸ್ನೇಹಿತರು ಸೇರಿ ಸಿಹಿ ತಿಂಡಿ ಹಾಗೂ ರೇಷನ್ ಕಿಟ್ಟನ್ನು ವಿತರಿಸಿದರು ಈ ಸಂದರ್ಭದಲ್ಲಿ ಮುನಿತಾಯಪ್ಪ ಪಾಪಣ್ಣ ಹಾಗೂ ಶ್ರೀನಿವಾಸ ಅವರ ಆತ್ಮೀಯ ಬಂಧು ಮಿತ್ರರು ಹಾಗೂ ಊರಿನ ಮುಖಂಡರು ಭಾಗವಹಿಸಿದರು
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore Karnataka
9845085793
7349337989
