ಶ್ರೀ ರಾಯರ ಬೃಂದಾವನ  ದೀಪಾವಳಿಯ  ಪ್ರಯುಕ್ತ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮ
ಯಲಹಂಕ ಶ್ರೀ ರಾಯರ ಬೃಂದಾವನ ಕಚೇರಿಯಲ್ಲಿ ಗಣಪತಿ ಶ್ರೀ ರಾಘವೇಂದ್ರ ಲಕ್ಷ್ಮಿ ಪೂಜೆ ಶ್ರೀ ರಾಯರ ಬೃಂದಾವನ ಫಾರ್ಮ್ ಲ್ಯಾಂಡ್ ಮಾಲೀಕರು ಮಂಜುರವರ ಕುಟುಂಬದೊಂದಿಗೆ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು ಈ ಸಂದರ್ಭದಲ್ಲಿ ಮಂಜು ರವರ ಆತ್ಮೀಯ ಸ್ನೇಹಿತರು ಬಂಧು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಲ್ಲರೂ ಪೂಜೆಯಲ್ಲಿ ಭಾಗವಹಿಸಿ ಮಂಜೂರವರಿಗೆ ಶುಭ ಕೋರಿದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

9845085793

7349337989

Leave a Reply

Your email address will not be published. Required fields are marked *