ಉಪಾಧ್ಯಕ್ಷರಾಗಿ ಎಂ ವೆಂಕಟೇಶ್ ಅವಿರೋದ ಆಯ್ಕೆ

ಚಿಕ್ಕಬಳ್ಳಾಪುರ : ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೀತು ಮುಂದಿನ ಎರಡೂ ವರೆ ವರ್ಷಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸರಸ್ವತಮ್ಮ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಎಂ ವೆಂಕಟೇಶ್ ಅವಿರೋದವಾಗಿ ಆಯ್ಕೆಯಾದರು.
ಬದಲಾವಣೆ ನಿರೀಕ್ಷೆಯಲ್ಲಿದ್ದ ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಎರಡನೇ ಅವದಿಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬೆಂಬಲಿತ ಅದ್ಯಕ್ಷರು ಉಪಾಧ್ಯಕ್ಷರು ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ
ಅದ್ಯಕ್ಷ ಉಪಾಧ್ಯಕ್ಷ ಚುನಾವಣೆ ಘೋಷಣೆಯಾಗುತಿದ್ದಂತೆ ಸದಸ್ಯರನ್ನ ದೇವಾಲಯಗಳು,ಪ್ರವಾಸಿ ತಾಣಗಳ ಪ್ರವಾಸ ಕರೆದೊಯ್ದಿದ್ದರು ಚುನಾವಣೆ ವೇಳೆಗೆ ಹಾಜರಾದ ಸದಸ್ಯರಲ್ಲಿ ಸರಸ್ವತಮ್ಮ ವೆಂಕಟೇಶ್ ಅವರಿಂದ ಮಾತ್ರ ಅರ್ಜಿ ಹಾಕಿಸಿ ಅವರನ್ನ ಅವಿರೋದವಾಗಿ ಗೆಲ್ಲಿಸುವಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಕುಮಾರ್ ಹಾಗು ಮಾಜಿ ಅಧ್ಯಕ್ಷ‌ಮುನಿನಾರಾಯಣಪ್ಪ ಯಶಸ್ವಿಯಾಗಿದ್ದಾರೆ.

ಗೆದ್ದ ಅದ್ಯಕ್ಷ ಉಪಾಧ್ಯಕ್ಷರನ್ನ ಬಿಜೆಪಿ ಮುಖಂಡರು ದೀನದಯಾಳು ನಾರಾಯಣಪ್ಪ,ಕೃಷ್ಣಮೂರ್ತಿ,ನಾರಾಯಣಸ್ವಾಮಿ,ಅಶೋಕ್ ಹಾಜರಾಗಿ ಹಾರ ತುರಾಯಿ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿದರು.

ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸರಸ್ವತಮ್ಮ

Leave a Reply

Your email address will not be published. Required fields are marked *