ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸರಸ್ವತಮ್ಮ
ಉಪಾಧ್ಯಕ್ಷರಾಗಿ ಎಂ ವೆಂಕಟೇಶ್ ಅವಿರೋದ ಆಯ್ಕೆ ಚಿಕ್ಕಬಳ್ಳಾಪುರ : ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೀತು ಮುಂದಿನ ಎರಡೂ ವರೆ ವರ್ಷಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸರಸ್ವತಮ್ಮ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಎಂ ವೆಂಕಟೇಶ್ ಅವಿರೋದವಾಗಿ ಆಯ್ಕೆಯಾದರು.ಬದಲಾವಣೆ ನಿರೀಕ್ಷೆಯಲ್ಲಿದ್ದ…
