




70ನೇ ಕನ್ನಡ ರಾಜ್ಯೋತ್ಸವ ಕೋಗಿಲು ಬಡಾವಣೆಯ(ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತ) ಗ್ರಾಮಸ್ಥರಿಂದ
ಯಲಹಂಕ ಕೋಗಿಲು ಬಡಾವಣೆ. ದಿನಾಂಕ. 30 . 11. 2025 ರಂದು 70ನೇ ಕನ್ನಡ ರಾಜ್ಯೋತ್ಸವವನ್ನು. ಶರಣ್ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು ಈ ಸಂದರ್ಭದಲ್ಲಿ ಎಲ್ಲಾ ಕೋಗಿಲು ಬಡಾವಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದಂತವರಿಗೆ ಸಿಹಿ ತಿಂಡಿ ಉಪಹಾರ ವಿತರಿಸಲಾಯಿತು ಮುಂದಿನ ದಿನಗಳಲ್ಲಿ ಇನ್ನು ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಲಿ ಎಂದು ಶರಣ್ ರವರು ಹೇಳಿದರು
