70ನೇ ಕನ್ನಡ ರಾಜ್ಯೋತ್ಸವ – ೨೦೨೫ರ ಅ. ನ. ಕೃ ಸಾರ್ವಭೌಮ ಸ್ಮರಣೆ ಕಾರ್ಯಕ್ರಮ ಪ್ರಯುಕ್ತ, ಇಂದು, ಅ. ನ. ಕೃ ಸಾರ್ವಭೌಮ ರಾಜ್ಯ ಪ್ರಶಸ್ತಿ ಪಡೆದ ಕ್ಷಣ. ಅ. ನ. ಕೃ ಅಂದರೆ ಶಕ್ತಿ, ಯುಕ್ತಿ, ಸ್ಪೂರ್ತಿ ಕೀರ್ತಿ ಇತ್ಯಾದಿ. ನಿಮ್ಮ ಆಶೀರ್ವಾದದಿಂದ ನಿಮ್ಮ ಪರವಾಗಿ ಇಂದು ನನಗೆ ಸಿಕ್ಕಿದೆ. ತಾಯಿ ಭುವನೇಶ್ವರಿಯ ಜವಾಬ್ದಾರಿ ಈಗಿನಿಂದ ಇನ್ನೂ ಹೆಚ್ಚಾಗಿದೆ. ಎಂದಿನಂತೆ ನಿಮ್ಮ ಆಶೀರ್ವಾದ, ಹಿತವಚನ ಮತ್ತು ಮಾರ್ಗದರ್ಶನ ಮುಂದುವರೆಯಲಿ. ಧನ್ಯವಾದಗಳೊಂದಿಗೆ, ವಿನಯ್ ಕುಮಾರ್ ವಿ ನಾಯಕ್ / ಡಾ. ವಿನಯ್ ಕುಮಾರ್ ವಿ ನಾಯಕ್ / ಯಶ್ಮತ್