ಕಿರಣ್ ಕುಮಾರ್ ಅವರಿಗೆ ಗುರುಪೂರ್ಣಿಮೆಯ ಗುರು ವಂದನಾ ಕಾರ್ಯಕ್ರಮ
ದಿನಾಂಕ 29.07.2026ರಂದು ಅಗ್ರಹಾರ ಬಡಾವಣೆಯಲ್ಲಿ ಕಿರಣ್ ಸಂಗೀತ ಪಾಠಶಾಲೆ ಗುರುಗಳಾದ ಕಿರಣ್ ಕುಮಾರ್ ಅವರಿಗೆ ಅವರ ಶಿಷ್ಯ ವೃಂದದವರಿಂದ ಗುರುವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಅವರಿಗೆ ಸಂಗೀತ ಶಾಲೆಯ ಶಿಷ್ಯರು ಗುರುಗಳಿಗೆ ಸನ್ಮಾನಿಸಿ ಹಣ್ಣು ಹಂಪಲು ನೀಡಿ ಗುರುಗಳಿಂದ ಶಿಷ್ಯರು ಆಶೀರ್ವಾದ ಪಡೆದರು ಗುರುಗಳಾದ ಕಿರಣ್ ಕುಮಾರ್ ಅವರು ಎಲ್ಲರಿಗೆ ಶುಭಾಶಯ ನೀಡುವುದರೊಂದಿಗೆ ಶುಭ ಕೋರಿದರು ಈ ಸಂದರ್ಭದಲ್ಲಿ ಇದೇ ಗ್ರಾಮದ ಶ್ರೀ ಜ್ಞಾನೋಜೋತಿ ಶಾಲೆಯ ಅಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ A.D .ಅಂಜನ್ ಕುಮಾರ್ ಮತ್ತು ಸೈಯದ್ ಅಬ್ದುಲ್ ರಜಾಕ್ ಆದಿ ನಾರಾಯಣ ಆರ್ ಹನುಮಂತು ಇನ್ನು ಅವರ ಶಿಷ್ಯರು ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು

Leave a Reply

Your email address will not be published. Required fields are marked *