ಅದ್ದೂರಿ ಕನ್ನಡ ರಾಜ್ಯೋತ್ಸವ. ಆಂಟಲೀಯಾ ಹೋಮ್ಸ್. ಅಗ್ರಹಾರ ಬಡಾವಣೆಯಲ್ಲಿ ಯಲಹಂಕ
ಯಲಹಂಕ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಅಗ್ರಹಾರ ಬಡಾವಣೆಯಲ್ಲಿದಿನಾಂಕ 30 11 2025 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ. ಆಂಟಲೀಯಾ ಹೋಮ್ಸ್. ಸಂಘ ಬಡಾವಣೆಯಲ್ಲಿ ಶ್ರೀಮತಿ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಎಚ್ಎ ಶಿವಕುಮಾರ್ ಕಾಂಗ್ರೆಸ್ ಮುಖಂಡರು ಸಂಪಿಗೆಹಳ್ಳಿ ಮಂಜುನಾಥ್ ಅಗ್ರಹಾರ ಬಡಾವಣೆ ನರಸಿಂಹ ಆನಂದ ಇನ್ನು ಕೆಲವರು. ಹಾಗೂ ಆಂಟಲೀಯಾ ಹೋಮ್ಸ್. ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಪದಾಧಿಕಾರಿಗಳು ಮತ್ತು ಅನೇಕ ಗ್ರಾಮಸ್ಥರು. ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಾರ್ಯಕ್ರಮದಲ್ಲಿ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಅಲ್ಲಿನ ಎಲ್ಲಾ ನಿವಾಸಿಗಳು ಬೇರೆ ಬೇರೆ ಭಾಷೆಯವರಾಗಿದ್ದರು ಈ ಒಂದು ಸಮಾರಂಭಕ್ಕೆ ಎಲ್ಲರೂ ಭಾಗವಹಿಸಿ ಸಂತೋಷದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *