


ಸ್ವಾಮಿಯೇ ಶರಣಂ ಅಯ್ಯಪ್ಪ ಶಬರಿಮಲೆ ಯಾತ್ರೆ
ಯಲಹಂಕ. ದಿನಾಂಕ. 08. 12. 2025 ರಂದು ತಿರುಮನಹಳ್ಳಿ ಅಶ್ವತ್ ಕಟ್ಟೆ. ದೇವಸ್ಥಾನದಲ್ಲಿ ಗುರುಸ್ವಾಮಿಗಳಾದ ಮುನಿಕೃಷ್ಣ ಸ್ವಾಮಿಗಳು ಸತತವಾಗಿ 23. ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇರುಮುಡಿ ಕಾರ್ಯಕ್ರಮ ಸ್ವಾಮಿಯೇ ಶರಣಂ ಅಯ್ಯಪ್ಪ ಕೃಪೆಯಿಂದ ಆಶೀರ್ವಾದದಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು ನಂತರ
ಸ್ವಾಮಿಯೇ ಶರಣಂ ಅಯ್ಯಪ್ಪ ಶಬರಿಮಲೆ ಯಾತ್ರೆಯನ್ನು ಗುರುಸ್ವಾಮಿಗಳದ ತಿರುಮೇನಹಳ್ಳಿ ಇವರು (23ನೇ ವರ್ಷ) ಮುನಿಕೃಷ್ಣಸ್ವಾಮಿ ಮತ್ತು. ಸಂಗಡಿಗರಾಧ ಶೇಖರ ಸ್ವಾಮಿ ಗಗನ ಸ್ವಾಮಿ ಮನೋಜ್ ಸ್ವಾಮಿ ಭಾರತ್ ಸ್ವಾಮಿ ರಂಗ ಸ್ವಾಮಿ ಸುಬ್ರಮಣ್ಯ ಸ್ವಾಮಿ ಚರಣ್ ಸ್ವಾಮಿ ಹರ್ಷಿತ್ ಸ್ವಾಮಿ ಸಾತ್ವಿಕ್ ಸ್ವಾಮಿ ಗಳ ಜೊತೆ ಶಬರಿಮಲೆ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು
