ಸಿಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಂಟ್ರಾನಿಕಾ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳು*

ನಗರದ ಚೊಕ್ಕನಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ‘ಸಿಂಟ್ರಾನಿಕ’ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳು ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ
ಸೋಫಿಯಾ ಪಬ್ಲಿಕ್ ಸ್ಕೂಲ್ ಸಿಬಿಎಸ್ಇಗೆ ಸಂಯೋಜಿತವಾಗಿದೆ, ಚೊಕ್ಕನಹಳ್ಳಿ ಮುಖ್ಯ ರಸ್ತೆ ಆರ್ ಕೆ ಹೆಗ್ಡೆ ನಗರ ಈ ಶಾಲೆಯ ಮಕ್ಕಳು ಸಹ ಭಾಗವಹಿಸಿದವು ಇವರಿಗೂ ಸಹ ಪ್ರಶಸ್ತಿ ದೊರಕಿದವು

Leave a Reply

Your email address will not be published. Required fields are marked *