ಉದ್ಯಮಿ ವಿ.ರವಿ ಅವರ ಜನ್ಮದಿನಾಚರಣೆ :
ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂಧುಗಳಿಂದ ಶುಭ ಹಾರೈಕೆ :
ಯಲಹಂಕ : ಉದ್ಯಮಿ ವಿ.ರವಿ ಅವರ ಜನ್ಮದಿನಾಚರಣೆ ಪ್ರಯುಕ್ತ ಯಲಹಂಕ ಉಪನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಸಂಜಯ್ ಸುರೇಶ್, ಬಿಜೆಪಿ ಮುಖಂಡರಾದ ಎ.ಎನ್. ಮಧುಸೂದನ್, ವಿ.ರವಿ ಅವರ ಧರ್ಮಪತ್ನಿ ವಿದ್ಯಾರವಿ, ಮಕ್ಕಳಾದ ಕುಮಾರಿ ತೇಜಸ್ವಿನಿ, ಕುಮಾರಿ ಸಂಜನಾ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ವಿ.ರವಿ ಅವರ ಸ್ನೇಹಿತರು, ಹಿತೈಷಿಗಳು ಬಂಧುಗಳು ಹಾಗೂ ಇನ್ನಿತರ ಗಣ್ಹರಿದ್ದು, ವಿ.ರವಿ ಅವರಿಗೆ ಗೌರವ ಸನ್ಮಾನ ನೀಡಿ, ಕೇಕ್ ಕತ್ತರಿಸಿ, ದೇವರು ಅವರಿಗೆ ಆಯುರಾರೋಗ್ಯ, ಐಶ್ವರ್ಯ, ಉದ್ಯಮ‌ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಕರಿಣಿಸಲೆಂದು‌ ಶುಭ ಹಾರೈಸಿದರು.
ಶುಭ ಹಾರೈಸಲು ಆಗಮಿಸಿದ್ದ ಅತಿಥಿಗಳಿಗೆ ಭೂರೀ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *