






ಬಿಜೆಪಿ ಮುಖಂಡರಾದ ಆವಲಹಳ್ಳಿ ಕೇಶವಮೂರ್ತಿ, ಅಕ್ಷತ್ ಅವರ ಜನ್ಮದಿನಾಚರಣೆ :
ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :
ಯಲಹಂಕ : ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡ ಆವಲಹಳ್ಳಿ ಕೇಶವಮೂರ್ತಿ ಮತ್ತು ಬಿಜೆಪಿ ಯುವ ಮುಖಂಡ ಅಕ್ಷತ್ ಅವರ ಜನ್ಮದಿನಾಚರಣೆ ಪ್ರಯುಕ್ತ ಆವಲಹಳ್ಳಿಯ ಕೇಶವಮೂರ್ತಿ ಅವರ ಸ್ವಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂಧುಗಳು ಸೇರಿದಂತೆ ಹಲವು ಗಣ್ಯರು ಕೇಶವಮೂರ್ತಿ ಮತ್ತು ಅಕ್ಷತ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಸತೀಶ್ ಕಡತನಮಲೆ, ಡಾ.ಶಶಿಕುಮಾರ್, ವಿಶ್ವನಾಥಪುರ ಮಂಜುನಾಥ್, ವಿ.ಪವನ್ ಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ಆವಲಹಳ್ಳಿ ನಂಜುಂಡೇಗೌಡ, ಮಧುಸೂದನ್, ಕಿರಣ್ ಕುಮಾರ್, ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಎಸ್.ಜಿ.ಪ್ರಶಾಂತ್ ರೆಡ್ಡಿ, ಶಿವಾನಂದ್, ವಸಂತ್ ಅರಕೆರೆ, ಕೆ.ಬಾಬು, ಪವನ್ ಗೌಡ, ಸದಾಶಿವ, ಮಲ್ಲಿಕಾರ್ಜುನ್, ನವೀನ್(ತಂಬಿ), ಸಾದೇನಹಳ್ಳಿ ಪ್ರಕಾಶ್ ಗೌಡ, ಅಕುಲ್ ಸೇರಿದಂತೆ ಹಲವು ಗಣ್ಯರು, ಸ್ನೇಹಿತರು, ಹಿತೈಷಿಗಳು, ಬಂಧುಗಳು ಕೇಶವಮೂರ್ತಿ ಮತ್ತು ಅಕ್ಷತ್ ಅವರಿಗೆ ಗೌರವ ಸನ್ಮಾನ ನೀಡಿ, ಕೇಕ್ ಕತ್ತರಿಸಿ, ಜನ್ಮದಿನದ ಶುಭ ಹಾರೈಸಿದರು.
